ಬಹದ್ದೂರ್ ಬಂಡಿ ಕೋಟೆಯು ಕೊಪ್ಪಳ ಜಿಲ್ಲೆಯಲ್ಲಿರುವ ಕೋಟೆಯಾಗಿದೆ. ಕೊಪ್ಪಳದ ಕೋಟೆಯನ್ನು ಶಿವಾಜಿಯ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು . ಬಹದ್ದೂರ್ ಬಂಡಿಯಲ್ಲಿನ ಕೋಟೆಯನ್ನು ನವಾಬ್ ಹೈದರ್ ಅಲಿಯ ಸಹಾಯಕ ಮೊಹಮ್ಮದ್ ಉಸ್ಮಾನ್‌ನ ಕಾಲದಲ್ಲಿ ನಿರ್ಮಿಸಲಾಗಿತ್ತು. == ಜನಸಂಖ್ಯೆ == ೨೦೦೧ ರ ಭಾರತದ ಜನಗಣತಿಯ ಪ್ರಕಾರ, ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಬಹದ್ದೂರ್ ಬಂಡಿಯು ೨,೫೪೫ ಜನಸಂಖ್ಯೆಯನ್ನು ಹೊಂದಿದ್ದು, ೧,೩೦೦ ಪುರುಷರು ಮತ್ತು ೧,೨೪೫ ಮಹಿಳೆಯರು ಮತ್ತು ೪೨೨ ಕುಟುಂಬಗಳನ್ನು ಹೊಂದಿತ್ತು. == ಇತರ ಸ್ಥಳಗಳು == ಗಂಗಾವತಿ ಕುಷ್ಟಗಿ ಹೊಸಪೇಟೆ ಕೊಪ್ಪಳ == ಉಲ್ಲೇಖಗಳು ==